ಮಾಹಿತಿ ಹಕ್ಕು RTI act
ಮಾಹಿತಿ ಹಕ್ಕು ನಮ್ಮ ನಮ್ಮ ಸರ್ಕಾರದ ಕೆಲವು ಯೋಜನೆಗಳು ಅಥವಾ ಸರ್ಕಾರದ ಕೆಲವು ಇಲಾಖೆಯ ಸಂಬಂಧ ಪಟ್ಟ ಮಾಹಿತಿಯನ್ನು ಅಚ್ಚುಕಟ್ಟಾಗಿ ತಿಳಿಯಲು ಉಪಯೋಗವಾಗಿದೆ. ಇನ್ನು ಕೆಲವು ಸರ್ಕಾರದಿಂದ ಅನುದಾನ ಪಡೆದ ಇಲಾಖೆ ಅಥವಾ ಸಂಸ್ಥೆಗೆ ಬಂದಂತಹ ಹಣದ ವಿಚಾರದ ಬಗ್ಗೆ ಮಾಹಿತಿ ಕಲೆಯಾಗಲು ಒಂದು ಉಪಯುಕ್ತ ಹಕ್ಕು ಎಂದರೆ ಅದು ಮಾಹಿತಿ ಹಕ್ಕು. ಮಾಹಿತಿ ಹಕ್ಕು ಎಂದರೇನು? ಸರ್ಕಾರದ ಎಲ್ಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಜನರು ಇರುವ ಸ್ವಾತಂತ್ರ್ಯ ಮಾಹಿತಿ ಹಕ್ಕು RTI cat ಭಾರತದಲ್ಲಿರುವ…