KPSC ಯಿಂದ ಹೊರಡಿಸಿದ ಗ್ರೂಪ್ B 277 ಮತ್ತು ಗ್ರೂಪ್ C 373+113= 486 ಹುದ್ದೆ ಗಳು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮಾಡಿದೆ
ಗ್ರೂಪ್ ಸಿ 373 + 113 =486 ಹುದ್ದೆಗಳ ವಿವರ ವಿವಿಧ ಗ್ರೂಪ್ C -373 ( RPC) + 113 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಪ್ರತ್ಯೇಕವಾಗಿ ಅಧಿಸೂಚನೆಯನ್ನು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಈ ಕೆಳಕಂಡಂತೆ ಅರ್ಜಿ ಸಲ್ಲಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಅರ್ಜಿ ದಿನಾಂಕಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 29-04-2024ಅರ್ಜಿ ಸಲ್ಲಿಸಲು ಮತ್ತು ಸುಲ್ಕ ಪಾವತಿಸಲು ಕೊನೆಯ ದಿನಾಂಕ 28 -05-2024 ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗೆ ಆಯೋಗದ ದಿನಾಂಕ 15.03.2024…