ಮೆಕಾನ್ ನಲ್ಲಿ 309 ಇಂಜಿನಿಯರ್ ಹುದ್ದೆಗಳು
ಭಾರತ ಸರ್ಕಾರದ ಉಕ್ಕಿನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ .MECON ಸತತವಾಗಿ ತನ್ನ ತಾಂತ್ರಿಕ ಪರಿಣಿತರನ್ನು ಬಳಸಿ ಅನೇಕ ಪ್ರಖ್ಯಾತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಸಾಮರ್ಥ್ಯವನ್ನು ವಿಸ್ತರಿಸಿದೆ
mecon limited recruitment 2024 3 ನಿಮಿಷದ ಶಾರ್ಟ್ ವಿಡಿಯೋಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
ಹುದ್ದೆಗಳ ವಿವರ
>ಡೆಪ್ಯುಟಿ ಇಂಜಿನಿಯರ್ = 103
> ಇಂಜಿನಿಯರ್ 1
> ಸಹಾಯಕ ಇಂಜಿನಿಯರ್ =1
>ಜೂನಿಯರ್ ಇಂಜಿನಿಯರ್ =25
.>ಸಹಾಯಕ ಕಾರ್ಯನಿರ್ವಾಹಕ =19
> ಕಾರ್ಯನಿರ್ವಾಯಕ =1
> ಜೂನಿಯರ್ ಎಕ್ಸಿಕ್ಯೂಟಿವ್ =15 ಸೀನಿಯರ್ ಇಂಜಿನಿಯರ್
ಹೀಗೆ ಹುಟ್ಟು 309 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಹುದ್ದೆಗೆ ವಯೋಮಿತಿ
ಅರ್ಜಿ ಸಲ್ಲಿಸುವ ಆಸಕ್ತಿಯುಳ್ಳ ಅಭ್ಯರ್ಥಿಯು ಕನಿಷ್ಠ 50 ವರ್ಷದೊಳಗಿರಬೇಕು obc ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಅಂಗವಿಕಲ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 10 ವರ್ಷ ವಿಕಲಾಂಗ ಅಭ್ಯರ್ಥಿಗಳು ಅಂದರೆ ಅಂಗವಿಕಲ ವರ್ಗದ ಓಬಿಸಿ ಅಭ್ಯರ್ಥಿಗಳಿಗೆ 13 ವರ್ಷ ಅಂಗವಿಕಲ ವರ್ಗದ ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ 15 ವರ್ಷ ವಯೋ ಸಡಿಲಿಕೆ ಅನ್ವಯವಾಗಲಿದೆ
ಆಯ್ಕೆ ಪ್ರಕ್ರಿಯೆ
ಸಂದರ್ಶನಕ್ಕೆ ತಾತ್ಕಾಲಿಕವಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಪಟ್ಟಿಯನ್ನು MECON ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಗಳು ಭರ್ತಿ ಮಾಡಿದಂತೆ ಅವರ ನೋಂದಾಯಿತ ಇ-ಮೇಲ್ ಐಡಿ ಮೂಲಕ ಸಂದರ್ಶನದ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಅವರಿಗೆ ತಿಳಿಸಲಾಗುತ್ತದೆ
ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು MECON ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಅವರಿಗೆ MECON’S ವೆಬ್‌ಸೈಟ್ ಮತ್ತು ಅವರ ನೋಂದಾಯಿತ ಇಮೇಲ್ ಐಡಿ ಮೂಲಕ ಮಾತ್ರ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಬಗ್ಗೆ ತಿಳಿಸಲಾಗುತ್ತದೆ
ಸಂದರ್ಶನಕ್ಕಾಗಿ ಪ್ರಯಾಣ ಭತ್ಯೆ (TA): ಆಯ್ಕೆಗಾಗಿ ಸಂದರ್ಶನಕ್ಕೆ ಅಭ್ಯರ್ಥಿಯು ಹಾಜರಾಗುವ ಔಟ್ ಸ್ಟೇಷನ್ ಅಭ್ಯರ್ಥಿಗಳಿಗೆ ಕಂಪನಿಯ ನಿಯಮಗಳ ಪ್ರಕಾರ ಪ್ರಯಾಣ ಭತ್ಯೆಯನ್ನು ಮರುಪಾವತಿಸಲಾಗುತ್ತದೆ
ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್. ಎಲೆಕ್ಟ್ರಾನಿಕ್ ಇಂಜಿನಿಯರಿಂಗ್. ಕೆಮಿಕಲ್ ಇಂಜಿನಿಯರಿಂಗ್. ಮೆಕಾನಿಕಲ್ ಇಂಜಿನಿಯರಿಂಗ್. ಹಾಗೂ ಎಂಬಿಎ ಪೂರ್ಣಗೊಳಿಸಬೇಕು ಆಯಾ ಹುದ್ದೆಗೆ ಅಭ್ಯರ್ಥಿಗಳಿಗೆ ಕೆಲಸದ ಅನುಭವ ಹೊಂದಿರತಕ್ಕದ್ದು.
ಅರ್ಜಿ ಶುಲ್ಕ
ಓಬಿಸಿ ಇಡಬ್ಲು ಎಸ್ ವರ್ಗದ ಅಭ್ಯರ್ಥಿಗಳಿಗೆ 500. ಎಸ್ ಸಿ ಎಸ್ ಟಿ ಅಂಗವಿಕಲ ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಪಡೆಯಲಾಗಿದೆ . ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಒದಗಿಸಲಾದ ಆನ್‌ಲೈನ್ ಪಾವತಿಗಾಗಿ ಮುಂದುವರಿಯಿರಿ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ MECON ಒದಗಿಸಿದ ಪಾವತಿ ಗೇಟ್‌ವೇ ಮೂಲಕ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಪಾವತಿಸಲು ಬೇರೆ ಯಾವುದೇ ವಿಧಾನವಿರುವುದಿಲ್ಲ
ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸಲು ಇಚ್ಛೆವುಳ್ಳ ಅಭ್ಯರ್ಥಿಗಳು meconlimited. co. In ವೆಬ್ಸೈಟ್ ಗೆ ಹೋಗಿ ಕೇಳಿದ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು.
ಕೆಲಸದ ಅನುಭವದ ಪ್ರಮಾಣಪತ್ರ/ಇತರ ದಾಖಲೆಗಳು ಪೋರಾ ಸಂಖ್ಯೆ. 5 ರಲ್ಲಿ ಉಲ್ಲೇಖಿಸಲಾದ ಪರಿಣತಿಯನ್ನು ಸಮರ್ಥಿಸ ಬೇಕು
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ
31-07-2024
ಹೆಚ್ಚಿನ ಮಾಹಿತಿಗಾಗಿ meconlimited. Co. In ಭೇಟಿ ನೀಡಿ
ಅಧಿಸೂಚನೆಗಾಗಿ https://bit.ly/4bHHGUf
Email ID: recruitment@mecon.co.in
Contact
No.0651-2483571/2483043