sbi 1040 ಹೊಸ ಹುದ್ದೆಗಳು

SBI ನಲ್ಲಿ ಭಾರಿ  ಸಂಬಳದ 1040 ಹುದ್ದೆಗಳು ವಾರ್ಷಿಕ 66 ಲಕ್ಷ ರೂ ವರೆಗೆ ಪಡೆಯುವ ಅವಕಾಶ .

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಿವಿಧ ವಲಯಗಳಲ್ಲಿ ಸ್ಪೆಷಲಿಸ್ಟ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಬೇರೆ ಬೇರೆ  ಕ್ಷೇತ್ರಗಳಲ್ಲಿ ಪರಿಣಿತಿ. ಉತ್ತಮ ಅನುಭವ. ಪಡೆದವರನ್ನು ಈ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಜೊತೆಗೆ ಈ ಹುದ್ದೆಗೆ ಆಯ್ಕೆ ಆದವರಿಗೆ 2-5 ಲಕ್ಷ  ರೂ ವರೆಗೆ ವೇತನ ನೀಡಲಾಗುತ್ತದೆ. ಸಂದರ್ಶನ ವೇಳೆ ಅಭ್ಯರ್ಥಿಯ ಸಾಮರ್ಥ್ಯವನ್ನು ಆಧರಿಸಿ  ವೇತನವನ್ನು ನಿಗದಿಪಡಿಸಲಾಗುತ್ತದೆ. ನಿಗದಿತ ವೇತನಕ್ಕಿಂತ ಜಾಸ್ತಿಯೂ ಅಥವಾ ಕಡಿಮೆಯೂ ಆಗಬಹುದು. ಈ ಹುದ್ದೆಗಳಿಗೆ ಪರೀಕ್ಷೆಗಳನ್ನು ಹೊರತುಪಡಿಸಿ 100 ಅಂಕಗಳ ಮೌಖಿಕ ಸಂದರ್ಶನ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 600ಕ್ಕೂ ಹೆಚ್ಚು  Vp ವೆಲ್ತ್ ಹುದ್ದೆಗಳಿದ್ದು. 300ಕ್ಕೂ ಹೆಚ್ಚು ರಿಲೇಷನ್ಶಿಪ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಎಸ್ ಬಿ ಐ ಕರೆದಿರುವ ಎಲ್ಲ ಹುದ್ದೆಗಳಿಗೂ ಪದವಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿದ್ದು ಅದರೊಂದಿಗೆ ಆಯಾ ವಲಯಕ್ಕೆ ತಕ್ಕಂತೆ  MBA. CA. BE. B TEC ಹಾಗೂ ಇತರ ಸ್ನಾತಕೋತ್ತರ ವಿದ್ಯಾರ್ಹತೆ ಆಪೇಕ್ಷಣೀಯ ಎಂದು ತಿಳಿಸಲಾಗಿದೆ.

sbi 1040 ಹೊಸ ಹುದ್ದೆಗಳು .ಈ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಒಟ್ಟು ನೂರು ಅಂಕಗಳಿಗೆ ಈ ಪ್ರಕ್ರಿಯೆ ನಡೆಸಲಾಗುತ್ತದೆ. ಆಯ್ದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅನುಭವ ಅರ್ಹತೆಯೇ ಮಾನದಂಡವಾಗಿರಲಿದೆ. ಎಂದು ಸ್ಪಷ್ಟಪಡಿಸಲಾಗಿದೆ. ಅನುಭವ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿದ್ದಲ್ಲಿ ಯಾವುದೇ ಹಂತದಲ್ಲಿ ಅಭ್ಯರ್ಥಿಗಳನ್ನು ರದ್ದುಪಡಿಸಲಾಗುತ್ತದೆ ಎಂದು RBI ತಿಳಿಸಿದೆ

ಆಯ್ಕೆ ಪ್ರಕ್ರಿಯೆ  

ಅರ್ಜಿಯನ್ನು ಸರಿಯಾಗಿ ತುಂಬಿದ್ದಲ್ಲಿ ಮೊದಲಿಗೆ ಶಾರ್ಟ್ ಲಿಸ್ಟ್ ಮಾಡಲಾಗುವುದು  ನಂತರ ಸಂದರ್ಶನದಲ್ಲಿ ಪಡೆದ  ಅಂಕಗಳ ಆಧಾರದಲ್ಲಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಒಂದು ವೇಳೆ ಸಮಾನ ಅಂಕಗಳನ್ನು ಪಡೆದಲ್ಲಿ. ವಯಸ್ಸಿನ ಆಧಾರದಲ್ಲಿ ಇಳಿಕೆ ಕ್ರಮದಲ್ಲಿ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಅಗತ್ಯ ಅನುಭವ ಹಾಗೂ ವಿದ್ಯಾರ್ಥಿ ಒಂದಿದ್ದಲ್ಲಿ. ಮೀಸಲು ಅಭ್ಯರ್ಥಿಗಳು ಇತರ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಬಹುದು ಬೆಂಗಳೂರು ಸೇರಿ ಬ್ಯಾಂಕಿನ ವಿವಿಧ ವಲಯಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಿಸಲಾಗುವುದು

ನಿಮಗೇನಾದರೂ ಆರ್ಟಿಕಲ್ ಓದಲು ಬೋರಿಂಗ್ ಆಗಿದ್ದರೆ ವಿಡಿಯೋ ನೋಡಿ

ಹಾಗಾದರೆ ಹುದ್ದೆಗಳು ಯಾವುವು ಆ ಹುದ್ದೆಗಳಿಗೆ ವಾರ್ಷಿಕ ಸಂಬಳ ಎಷ್ಟು

SBI ನಲ್ಲಿ ಭಾರಿ  ಸಂಬಳದ 1040 ಹುದ್ದೆಗಳು ವಾರ್ಷಿಕ 66 ಲಕ್ಷ ರೂ ವರೆಗೆ ಪಡೆಯುವ ಅವಕಾಶ

.>ಸೆಂಟ್ರಲ್ ರಿಸರ್ಚ್ ಟೀಮ್( ಪ್ರಾಡಕ್ಟ್ ಹೆಲ್ಪ್ ) =61.00

https://getreadtbro.com/?p=136

>.ಸೆಂಟ್ರಲ್ ರಿಸರ್ಚ್ ಟೀಮ್ ( ಸಪೋರ್ಟ್ )=20.20

> ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ ( ಟೆಕ್ನೋಲಜಿ )=30.00

>ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ ( ಬಿಸಿನೆಸ್ )=30.00

>.ರಿಲೇಷನ್ ಶಿಪ್  ಮ್ಯಾನೇಜರ್ =30.00

>ವಿಪಿ ವೆಲ್ =45.00

> ರಿಲೇಷನ್ ಶಿಪ್ ಮ್ಯಾನೇಜರ್ -ಟೀಮ್ ಲೀಡ್ 52.00

.>ರೀಜನಲ್ ಹೆಡ್ =66.50

>ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್ :44.00

> ಇನ್ವೆಸ್ಟ್ಮೆಂಟ್ ಆಫೀಸರ್ :26.50

ವಿದ್ಯಾರ್ಹತೆ

ಎಲ್ಲ ಹುದ್ದೆಗಳಿಗೂ ಪದವಿ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿದ್ದು ಅದರೊಂದಿಗೆ ಆಯಾ ವಲಯಕ್ಕೆ ತಕ್ಕಂತೆ  MBA. CA. BE. B TEC ಹಾಗೂ ಇತರ ಸ್ನಾತಕೋತ್ತರ ವಿದ್ಯಾರ್ಹತೆ

ವಯಸ್ಸಿನ ಮಿತಿ

18 ರಿಂದ 42 ಮೀರಿರಾ ಬರದು ಜೊತೆಗೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋ ಸಡಲಿಕ್ಕೆ ಅನ್ವಯವಾಗಲಿದೆ

ಅರ್ಜಿ ಶುಲ್ಕ

ಜನರಲ್ / ಓಬಿಸಿ  ಅಭ್ಯರ್ಥಿಗಳಿಗೆ  750ರೂ ಎಸ್ಸಿ ಎಸ್ಟಿ ಹಾಗೂ ಎಕ್ಸ್ ಸರ್ವಿಸ್ ಮ್ಯಾನ್ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ

ಅರ್ಜಿ ಸಲ್ಲಿಸುವ ದಿನಾಂಕ

17 -07-2024 ರಿಂದ 8-08-2024 ಸಂಜೆ 6 ಗಂಟೆಯವರೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದು

ವೆಬ್ಸೈಟ್ ಲಿಂಕ್

ನಿಮಗೆ ಇನ್ನು ಹೆಚ್ಚಿನ ಮಾಹಿತಿ ಅವಶ್ಯಕತೆ ಇದ್ದಲ್ಲಿ. ಅಂದರೆ ಸ್ಟೇಟ್ ವೈಸ್ ಹುದ್ದೆಗಳ ಸಂಖ್ಯೆ. ಕ್ಯಾಟಗರಿ ರಿಲೇಟೆಡ್ ಹುದ್ದೆಗಳ ಸಂಖ್ಯೆ ಇನ್ನು ಅನೇಕ ಮಾಹಿತಿಗಾಗಿ ಕೊಟ್ಟಿರುವ ವೆಬ್ಸೈಟ್ ಲಿಂಕ್ ಹೋಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ https://bit.ly/4bP2s4b

ಅರ್ಜಿ ಸಲ್ಲಿಸುವ ಲಿಂಕ್ : sbi.com.in.

ನಿಮಗೇನಾದರೂ ಆರ್ಟಿಕಲ್ ಓದಲು ಬೋರಿಂಗ್ ಆಗಿದ್ದರೆ ವಿಡಿಯೋ ನೋಡಿ

Leave a Reply

Your email address will not be published. Required fields are marked *