central silk board scientist b recruitment 2024

ಬೆಂಗಳೂರು ಸೆಂಟ್ರಲ್ ಸಿಲ್ಕ್ ಬೋರ್ಡ್ ನಲ್ಲಿ ಉದ್ಯೋಗಾವಕಾಶಗಳು

central silk board scientist b recruitment 2024

ಕೇಂದ್ರದ ಜವಳಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೈಂಟಿಸ್ಟ್ -ಬಿ ಹುದ್ದೆಗಳನ್ನು 2024ರಲ್ಲಿ ICAR AICE-JRF/SRF(PHD) ನಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಲು ಮುಂದಾಗಿದೆ. ಸೆಂಟ್ರಲ್ ಸ್ಕಿನ್ ಬೋರ್ಡ್ ಪ್ರೀತಿಸಲಾಗಿರುವ ಅರ್ಹತೆಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 5 ಮುಖಾಂತರ ಅರ್ಜಿ ಸಲ್ಲಿಸಬಹುದು

central silk board scientist b recruitment 2024 ಸೆಂಟ್ರಲ್ ಸ್ಕಿಲ್ ಬೋರ್ಡ್ ಸೈಂಟಿಸ್ಟ್- ಬಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ

ಸೆಂಟ್ರಲ್ ಸ್ಕಿಲ್ ಬೋರ್ಡ್ ಸೈಂಟಿಸ್ಟ್- ಬಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ
JRF ಹಾಗೂ SRF ಅಥವಾ PHD ಪ್ರವೇಶಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ನಡೆಸಿರುವ ಆಲ್ ಇಂಡಿಯಾ ಕಾಂಪಿಟೇಟಿವ್ ಎಕ್ಸಾಮ್ ಅನ್ನು ಅಭ್ಯರ್ಥಿಯು ಬರೆದಿರಬೇಕು
ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುವುದು ನಂತರ ವೈಯಕ್ತಿಕ ಸಂದರ್ಶನ ನಡೆಸಲಾಗುವುದು ಇವೆಲ್ಲವನ್ನೂ ಆಧರಿಸಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ
ಒಂದು ವೇಳೆ ಆಯ್ಕೆಯ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಗಳು ಒಂದೇ ಅಂಕ ಪಡೆದಿದ್ದಲ್ಲಿ ಇಂತಹ ಸಂದರ್ಭದಲ್ಲಿ ವಯಸ್ಸಿನಲ್ಲಿ ಹಿರಿಯರವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ

ಆನ್ಲೈನ್ ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 5 ಕೊನೆಯ ದಿನವಾಗಿರುತ್ತದೆ

ವೇತನ
ಅಭ್ಯರ್ಥಿಗಳಿಗೆ 56100 -177500 ವೇತನ ನಿಗದಿಪಡಿಸಲಾಗಿದೆ
ಅರ್ಜಿ ಸಲ್ಲಿಕೆ
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು csb.gov. in ವೆಬ್ಸೈಟ್ ಮೂಲಕ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು
ವಯೋಮಿತಿ
ಅಭ್ಯರ್ಥಿಯ ಕನಿಷ್ಠ ವಯಸ್ಸು ಸೆಪ್ಟೆಂಬರ್ 5 ಕ್ಕೆ ಅನ್ವಯವಾಗುವಂತೆ 35 ವರ್ಷದ ಒಳಗಿರಬೇಕು ಎಸ್ ಸಿ ಎಸ್ ಟಿ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ
ಓಬಿಸಿ ಹುಡುಗನ ಅಭ್ಯರ್ಥಿಗಳಿಗೆ ಐದು ವರ್ಷ ಅಂಗವಿಕಲ ಓಬಿಸಿ ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 8-10 ವರ್ಷದವರೆಗೆ ವಯೋಸಡಿಲಿಕೆ ಅನ್ವಯವಾಗಲಿದೆ
ಅರ್ಜಿ ಶುಲ್ಕ
ಎಸ್ ಸಿ ಎಸ್ ಟಿ ಅಂಗವಿಕಲ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ ಓಬಿಸಿ ಇಡಬ್ಲ್ಯೂ ಎಸ್ ಮಾಜಿ ಸೈನಿಕ ಅಭ್ಯರ್ಥಿಗಳು ನೂರು ಅರ್ಜಿ ಶುಲ್ಕವನ್ನು ಸೆಪ್ಟೆಂಬರ್ 6ರೊಳಗೆ ಆನ್ಲೈನ್ ಮೂಲಕ ಪಾವತಿಸಬೇಕು
central silk board scientist b recruitment 2024 ಇನ್ನೊಂದು ಅಧಿಸೂಚನೆ

ವಿಜ್ಞಾನಿ ಹುದ್ದೆಗಳು
28 ಸೈಂಟಿಸ್ಟ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸೆಂಟ್ರಲ್ ಸ್ಕಿಲ್ ಬೋರ್ಡ್ ಅರ್ಜಿ ಆಹ್ವಾನಿಸಲಾಗಿದೆ
ಈ ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿತ್ತು ಅತಿ ಸೂಚನೆ ಹೊರಡಿಸಿದ ನಂತರ ಅದರಲ್ಲಿ ಬದಲಾವಣೆ ಮಾಡಿಕೊಳ್ಳಿವ ಸಾಧ್ಯವಿದೆ
IIT ರೂರ್ಕಿ ನಡೆಸಿರುವ ಗೇಟ್ ನಲ್ಲಿ ಉತ್ತಿನರಾದವರು ಜವಳಿ ತಂತ್ರಜ್ಞಾನದಲ್ಲಿ ಬಿ ಇ ಅಥವಾ ಪೀಟೆ ಪೂರ್ಣಗೊಳಿಸಿದವರು ಗರಿಷ್ಠ ವಯಸ್ಸು ಸೆಪ್ಟೆಂಬರ್ 26ಕ್ಕೆ 35 ವರ್ಷದೊಳಗಿದ್ದರೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಅರ್ಹರಾಗಿರುತ್ತಾರೆ ವಯೋಸಡಿಲಿಕೆ ಸಂಸ್ಥೆಯ ನಿಯಮನುಸಾರ ಅನ್ವಯವಾಗುತ್ತದೆ
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 56100-177500 ವೇತನ ನಿಗದಿಪಡಿಸಲಾಗಿರುತ್ತದೆ

ಅರ್ಜಿ ಶುಲ್ಕ
ಎಸ್ ಸಿ ಎಸ್ ಟಿ ಅಂಗವಿಕಲ ಮಹಿಳಾ ಅಭ್ಯರ್ಥಿಗಳಿಗೆ 900ರೂ ಮತ್ತು ಇತರ ಎಲ್ಲಾ ಅಭ್ಯರ್ಥಿಗಳಿಗೆ 1800 ರೂ
ವಿಸ್ತೃತ ಅವಧಿಗೆ
ಎಸ್ಸಿ ಎಸ್ಟಿ ಅಂಗವಿಕಲ ಮಹಿಳಾ ಅಭ್ಯರ್ಥಿಗಳಿಗೆ 1400ರೂ ಮತ್ತು ಇತರ ಅಭ್ಯರ್ಥಿಗಳಿಗೆ 2300ರೂ ಅಜ್ಜಿ ಸುಲ್ಕ ವಿಧಿಸಲಾಗುತ್ತದೆ
ಗೇಟ್- 2025 ಪರೀಕ್ಷೆಯಲ್ಲಿ ಪಡೆದ ಅಂಕ ಗಳು ಮತ್ತು ಶಾರ್ಟ್ ಲಿಸ್ಟ್ ಹಾಗೂ ಸಂದರ್ಶನದೊಂದಿಗೆ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ csb.gov. in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
ಅಧಿಸೂಚನೆಗಾಗಿ https://bit.ly/4dCirEE ಪರಿಶೀಲಿಸಬಹುದು


https://www.facebook.com/profile.php?id=61563489174558&mibextid=ZbWKwL

https://youtube.com/@getreadybro993?si=Wq570x7VNRR3drVHhttps://youtube.com/@getreadybro993?si=Wq570x7VNRR3drVH
central silk board scientist b recruitment 2024http://central silk board scientist b recruitment 2024

Leave a Reply

Your email address will not be published. Required fields are marked *