ಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆ
ಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹ ಯೋಜನೆ ಈ ಯೋಜನೆಯ ಪರಿಚಯಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷ ಪ್ರೋತ್ಸಾಹ ಯೋಜನೆಯನ್ನು. ಭಾರತದಲ್ಲಿ ಜನಪ್ರಿಯವಾಗಿ ಪಿಎಂ ಯುಎಸ್‌ಪಿ (pm. usp) ಯೋಜನೆಯಿಂದ ಕರಿಯಲ್ಪಡುವ ಈ ಯೋಜನೆ ಭಾರತ ದೇಶದ ಉನ್ನತ ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರಣೆ ಅಥವಾ ಪ್ರೋತ್ಸಾಹ ನೀಡುವ ಪ್ರಮುಖ ಯೋಜನೆಯಾಗಿದೆ ಪ್ರಧಾನಮಂತ್ರಿ ಉಚ್ಛತರ್ ಶಿಕ್ಷಾ ಯೋಜನೆ (pm. Usp) ಯ ಉದ್ದೇಶ ಈ ಯೋಜನೆ ಭಾರತ ಸರ್ಕಾರದ ಕೇಂದ್ರದ ಉನ್ನತ ಶಿಕ್ಷಣ…