ನೌಕಾದಳ ವಾಯುಪಡೆ ಸೇನೆಯಲ್ಲಿ ಉದ್ಯೋಗ

ಪಿಯುಸಿ (12ನೇ ತರಗತಿ ) ಈಗ ತಾನೆ ಮುಗಿಸಿ ಮುಂದಿನ ಭವಿಷ್ಯಕ್ಕಾಗಿ ಯಾವ ಕೋರ್ಸ್ ಅಥವಾ ಕೋರ್ಸ್ ಬಗ್ಗೆ ಚಿಂತಿಸುವುದೇ ಆಗಿದಿಯೇ . ನಿಮಗೆ ಶಿಕ್ಷಣದೊಂದಿಗೆ ಉದ್ಯೋಗ ನೀಡಲಿದೆ ಭಾರತೀಯ ಸೇನೆ ಪಡೆಗಳು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ನೌಕಾ ಅಕಾಡೆಮಿಗಳಲ್ಲಿ 12ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳು ಮೂರು ವರ್ಷದ ತರಬೇತಿ ಬಳಿಕ ಲೆಫ್ಟಿನೆಂಟ್ ಹುದ್ದೆಯ ಜೊತೆಗೆ BSC ಮತ್ತು B. tec ಪದವಿಗಳಿಸಬಹುದು. ಕೇಂದ್ರ ಲೋಕಸೇವಾ ಆಯೋಗವು ಅಭ್ಯರ್ಥಿಗಳ ಆಯ್ಕೆಗೆ ಪರೀಕ್ಷೆ ನಡೆಸಲಿದ್ದು. ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸುಪ್ರೀಂ ಕೋರ್ಟ್ ಆದೇಶನ್ವಯ ಮಹಿಳೆಯರಿಗೆ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ ಒಟ್ಟು ಹುದ್ದೆಗಳು 404 ಸ್ಥಾನಗಳಲ್ಲಿ 27 ಹುದ್ದೆಗಳನ್ನು ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ .
ಪಿಯುಸಿ ಪಾಸಾದವರಿಗೆ ಕೆಲಸ ದೊಂದಿಗೆ ಬಿಎಸ್ಸಿ ಬಿ ಟೆಕ್ ಪದವಿ
ನೌಕಾದಳ ಮತ್ತು ವಾಯುಪಡೆಯಲ್ಲಿ ಸೆಕೆಂಡ್ ಪಿಯುಸಿ ಪಾಸಾದವರಿಗೆ ಕೆಲಸ ದೊಂದಿಗೆ ಬಿ ಎಸ್ ಸಿ ಮತ್ತು ಬಿ ಟೆಕ್ ಪದವಿ ಕೇಂದ್ರ ಲೋಕಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಸೇನೆ. ನೌಕಾದಳ ಹಾಗೂ ವಾಯುಪಡೆಯ 154ನೇ ಕೋರ್ಸ್ಗೆ ಹಾಗೂ ನೌಕಾಪಡೆಯ 116 ನೇ ಕೋರ್ಸ್ಗೆ ವಿದ್ಯಾರ್ಥಿಗಳನ್ನು ಈ ಪರೀಕ್ಷೆ ಮೂಲಕ ಆಯ್ಕೆ ಮಾಡಲಿದೆ
ಹೇಗಿರಲಿದೆ ಆಯ್ಕೆ ಪ್ರತಿ
ವಿದ್ಯಾರ್ಥಿಗಳಿಗೆ ಎರಡು ಹಂತದ ಆಯ್ಕೆ ಪ್ರಕ್ರಿಯೆಗಳಿವೆ
ಮೊದಲ ಹಂತ : ಲಿಖಿತ ಪರೀಕ್ಷೆಯ ಮೂಲಕ ( ಇದರಲ್ಲಿ ಆಯ್ಕೆ ಆದರೆ )
ಎರಡನೇ ಹಂತ : ಸರ್ವಿಸ್ ಸೆಲೆಕ್ಷನ್ ಬೋರ್ಡ್ ಅಲ್ಲಿ ಹಾಜರಾಗಬೇಕಾಗುತ್ತದೆ ಅಭ್ಯರ್ಥಿಗಳು ಆಯ್ಕೆಗೊಳ್ಳುವ ಸೇನೆ ವಾಯುಪಡೆ ಹಾಗೂ ನೌಕಾಪಡೆ ವಿಭಾಗಕ್ಕೆ ಅದಕ್ಕೆ ಅನುಗುಣವಾಗಿ ಪ್ರತ್ಯೇಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ
ಯಾವ ವಿಷಯದ ಮೇಲೆ ಎಷ್ಟು ಅಂಕಗಳು
ಗಣಿತ 300 ಅಂಕಗಳು
ಜನರಲ್ ಮೆಂಟಲ್ ಎಬಿಲಿಟಿ ಟೆಸ್ಟ್ 600 ಅಂಕಗಳಿಗೆ
900 ಅಂಕಗಳು ಎಸ್ ಎಸ್ ಬಿ
ಬಹು ಆಯ್ಕೆ ಮಾದರಿಯಲ್ಲಿ ಪ್ರತಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕ ಇರುತ್ತದೆ
ಜೊತೆಗೆ ಸಂದರ್ಶನ ಮತ್ತು ಪರೀಕ್ಷೆ ಇರಲಿದೆ
ಬಾಡಿ ಫಿಟ್ನೆಸ್ ಯಾವ ತರ ಇರಬೇಕು.
172 ಸೆಂಟಿಮೀಟರ್ ಎತ್ತರ ಹೊಂದಿರಬೇಕು .ಮತ್ತು ತೂಕ ಹೊಂದಿರಬೇಕು ವೈದ್ಯಕೀಯವಾಗಿ ಉತ್ತಮವಾಗಿರಬೇಕು. ( ಒಟ್ಟಾರೆ ಹೇಳಬೇಕು ಎಂದರೆ ಒಬ್ಬ ಎತ್ತರದ ಮನುಷ್ಯ ಆರೋಗ್ಯವಂತನಾಗಿದ್ದರೆ ಸಾಕಾಗುತ್ತದೆ )
ತರಬೇತಿಯ ಅವಧಿಯಲ್ಲಿ ಮಾಸಿಕರು ರೂ.56.100 ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಸ್ಕಾಲರ್ಶಿಪ್ ಹಾಗೂ ಇತರೆ ಆರ್ಥಿಕ ನೆರವು ಸಿಗಲಿದೆ.ನಂತರದಲ್ಲಿ ಆಯಾ ಹುದ್ದೆಗೆ ಅನುಗುಣವಾಗಿ ವೇತನ ಶ್ರೇಣಿ ಇರುತ್ತದೆ.
ವಿದ್ಯಾರ್ಹತೆ ಏನು?
ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಕೆಲಸದೊಂದಿಗೆ ಬಿಎಸ್ಸಿ ಬಿ ಟೆಕ್ ಪದವಿ.
12ನೇ ತರಗತಿ ತತ್ಸಮಾನ ವಿದ್ಯಾರ್ಥಿ ಹೊಂದಿರಬೇಕು.ವಾಯುಪಡೆ ವಿಭಾಗ ಹಾಗೂ ನೌಕಾಪಡೆಯ ಕೆಡೆಟ್ ಎಂಟ್ರಿ ವಿಭಾಗಕ್ಕೆ ಭೌತಶಾಸ್ತ್ರ ರಸಾಯನಶಾಸ್ತ್ರ ಗಣಿತ ವಿಷಯವನ್ನು ಅಧ್ಯಯನ ಮಾಡಿರಬೇಕು
ವಯೋಮಿತಿ ಏನು?
2006 ಜನವರಿ 2 ರಿಂದ 2009 ಜನವರಿ 1ರ ನಡುವೆ ಜನಿಸಿದವರು ಅರ್ಜಿ ಸಲ್ಲಲು ಅರ್ಹರಾಗಿರುತ್ತಾರೆ
ಅರ್ಜಿ ಸಲ್ಲಿಕೆ ಯಾವಾಗ?
ಜೂನ್ 4 ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿರುತ್ತದೆ. ಜೂನ್ 5 ರಿಂದ ಜೂನ್ 11 ರವರೆಗೆ ಅರ್ಜಿ ತಿದ್ದುಪಡಿಗೆ ಕಾಲಾವಕಾಶ ಇರುತ್ತದೆ
ಅರ್ಜಿ ಸಲ್ಲಿಕೆಯ ಲಿಂಕ್ application link or https://upsconline.nic.in/
ಸಹಾಯವಾಣಿ :011-23385271 / 011-23381125 / 011-23098543
ವಿಶೇಷ ಸೂಚನೆ
ಎಚ್ಚರವಹಿಸಿ ನಿಮ್ಮ ಫೋಟೋ ಬಗ್ಗೆ ಇವತ್ತು ಅರ್ಜಿ ಸಲ್ಲಿಕೆ ಮಾಡುತ್ತಿದ್ದೀರಿ ಎಂದರೆ ನಿಮ್ಮ ಫೋಟೋ ಹಿಂದಿನ 10 ದಿನದ ಒಳಗಿರಬೇಕು. ಹಳೆಯ ಫೋಟೋ ಅಪ್ಲೋಡ್ ಮಾಡುವಂತಿಲ್ಲ
ಎಷ್ಟು ಜನರಿಗೆ ಅವಕಾಶ?
ರಕ್ಷಣಾ ಅಕಾಡೆಮಿ 370
ಸೇನೆ -28
ನೌಕಾದಳ- 42
ವಾಯುಪಡೆ 120
ನೌಕಾ ಅಕಾಡೆಮಿ 34
ಮಹಿಳೆಯರಿಗೆ ಮೀಸಲು -27
ಒಟ್ಟು ಹುದ್ದೆಗಳು 44
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
ಬೆಂಗಳೂರು .ಧಾರವಾಡ. ಮೈಸೂರ್
ಪದವಿ ಹೊಂದಿದವರಿಗೆ ಮತ್ತೊಂದು ಹುದ್ದೆ

ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ತತ್ಸಮನ ಪದವಿ ಹೊಂದಿದವರಿಗೆ ಲೆಫ್ಟಿನೆಂಟ್ ಕರ್ನಲ್. ಮೇಜರ್ ಲೆಫ್ಟಿನೆಂಟ್ ಕರ್ನಲ್. ಕರ್ನಲ್ ಹುದ್ದೆಗಳಿವೆ.
ಇಂಡಿಯನ್ ಮಿಲಿಟರಿ ಅಕಾಡೆಮಿ. ಏರ್ಪೋಸ್ ಅಕಾಡೆಮಿ. ಇಂಡಿಯನ್ ನೇವಿಲ್ ಅಕಾಡೆಮಿಗಳಲ್ಲಿ ತರಬೇತಿ ಪಡೆದು ದೇಶ ಸೇವೆಗೆ ಸಜ್ಜಾಗಲು ಅವಕಾಶ ಇಲ್ಲಿದೆ ಸೇನಾ ತರಬೇತಿ ನಂತರ ಲೆಫ್ಟಿನೆಂಟ್. ಕರ್ನಲ್. ಕ್ಯಾಪ್ಟನ್. ಮೇಜರ್ ಲೆಫ್ಟಿನೆಂಟ್ ಕರ್ನಲ್. ಈ ಹುದ್ದೆಗಳಲ್ಲಿ ಕೆಲಸ ಮಾಡಬಹುದು
ಕೇಂದ್ರ ಲೋಕಸೇವಾ ಆಯೋಗವು ಕಂಬೈನ್ಡ್ ಡಿಫೆಂಡ್ ಸರ್ವಿಸ್ ಎಕ್ಸಾಮಿನೇಷನ್ ಈ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಪದವಿ ಪೂರ್ಣಗೊಳಿಸಿದವರು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಹವಾನಿಸಲಾಗಿದೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸು ಬೇಕು
ವಿದ್ಯಾರ್ಥಿ ಏನು?
ಮಾನ್ಯತೆ ಪಡೆದ ವಿಶ್ವ ವಿದ್ಯಾಲಯ ಅಥವಾ ವಿಶ್ವಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ಇಂಜಿನಿಯರಿಂಗ್ ನಲ್ಲಿ ಪದವಿ ಅಥವಾ ತತ್ಸಮನ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಿರಬೇಕು ಅಂತಿಮ ವರ್ಷದಲ್ಲಿ ಪದವಿ ಓದುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಇಲ್ಲ
ಆಯ್ಕೆ ಹೇಗಿರುತ್ತೆ?
ನಿಖಿತ ಪರೀಕ್ಷೆ.ವ್ಯಕ್ತಿತ್ವ ಪರೀಕ್ಷೆ. ಬುದ್ಧಿ ಮತ್ತೆ ಸೈಕಲಾಜಿಕಲ್ ಆಪ್ಟಿಟ್ಯೂಡ್ ಟೆಸ್ಟ್. ಮತ್ತು ಸಂದರ್ಶನ ನಡೆಯುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡುತ್ತಾರೆ
ಹುದ್ದೆಗಳ ವಿವರ
ಆಫೀಸರ್ ಟ್ರೈನಿಂಗ್ ಅಕಾಡೆಮಿ ( ಮದ್ರಾಸ್ ಮಹಿಳೆಯರು) =19
ಏರ್ಪೋರ್ಟ್ ಅಕಾಡೆಮಿ ಹೈದ್ರಾಬಾದ್ =32
ಆಫೀಸರ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ ( ಮದ್ರಾಸ್ ಪುರುಷರು )=276
ಇಂಡಿಯನ್ ನೇವಿಲ್ ಅಕಾಡೆಮಿ ಏಳಿಮಲ =32
ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್ =100
ವೇತನ
ಕ್ಯಾಪ್ಟನ್ 61,300 ಇಂದ ರೂ. 1,93,900
ಲೆಫ್ಟಿನೆಂಟ್ 56100 ರಿಂದ 1,77500 ಮಾಸಿಕ ವೇತನ ಇರುತ್ತದೆ
ವಯೋಮಿತಿ
ಐಎಎಂ ಮತ್ತು ಇಂಡಿಯನ್ ಡೇವಿಲ್ ಅಕಾಡೆಮಿ ಹುದ್ದೆಗೆ ಜೂನ್ 2 2001ಕ್ಕಿಂತ ಮೊದಲು ಜೂನ್ 1 2006 ಇಂಥ ನಂತರ ಜನಿಸಿದ ಮದುವೆಯಾಗದ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು ಏರ್ಪೋರ್ಟ್ ಅಕಾಡೆಮಿ ಹುದ್ದೆಗೆ ಜೂನ್ 1 20025ಕ್ಕೆ ಅನ್ವಯಿಸುವಂತೆ ಕನಿಷ್ಠ ಮತ್ತು ಕನಿಷ್ಠ ಮಿತಿ 20 ಹಾಗೂ 24 ಆಗಿದೆ ಡಿಜಿ ಸಿಎ ನೀಡಿದ ಮಾನ್ಯ ಮತ್ತು ಪ್ರಸ್ತುತ ವಾಣಿಜ್ಯ ಪೈಲೆಟ್ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ 26 ವರ್ಷದವರಿಗೆ ವಯೋ ಸಡಲಿಕ್ಕೆ ಅನ್ವಯವಾಗಲಿದೆ
ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಅನ್ವಯವಾಗುವುದಿಲ್ಲ. ಇತರ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಸುಂಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು
ಅರ್ಜಿ ಸಲ್ಲಿಕೆಯ ಅಂತಿಮ ದಿನ
04-06-2024
ಹೆಚ್ಚಿನ ವಿವರ upsc. gov.in
ಪೊಲೀಸ್ ಪ್ರವೇಶ ಪರೀಕ್ಷೆಗಳಿಗೆ ತರಬೇತಿ

ಭಾರತೀಯ ಸೇನೆ ಭದ್ರತಾ ಪಡೆ ಪೊಲೀಸ್ ಸೇವೆ ಸೇರಿದಂತೆ ಇತರ ಯಾವುದೇ ಸಮವಸ್ತ್ರ ಸೇವೆಗಳಿಗೆ ಆಯ್ಕೆಯಾಗಲು ಬಯಸುವ ಪರಿಶಿಷ್ಟ ಜಾತಿ ಹಾಗೂ ಪಂಗಡ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿಗಳನ್ನು ಹವ್ವಾನಿಸಲಾಗಿದೆ
ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ಎರಡು ತಿಂಗಳ ಉಚಿತ ಸಿದ್ಧತೆಯ ಬಗ್ಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ತರಬೇತಿ ನೀಡಲಾಗುತ್ತದೆ
ಅನ್ವಯಗಳು
ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು
ಕುಟುಂಬದ ಆದಾಯ 5 ಲಕ್ಷಗಳ ಒಳಗಿರಬೇಕು
17 ವರ್ಷ ಆರು ತಿಂಗಳಿಂದ 23 ವರ್ಷ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವಸತಿ
ಉಚಿತ ಊಟ ಹಾಗೂ ವಸತಿಯೊಂದಿಗೆ ತರಬೇತಿ ಇದಾಗಿದೆ ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ ಎಂದು ಹೇಳಲಾಗಿದೆ ಅರ್ಜಿ ಸಲ್ಲಿಕೆ ಮೇ 31 ಕೊನೆಯ ದಿನ ಆಗಿರುತ್ತದೆ
ಹೆಚ್ಚಿನ ಮಾಹಿತಿಗಾಗಿ https://bit.ly/3V3uxQq
ನಿಮ್ಮ ಫ್ಯಾಮಿಲಿ ನಿಮ್ಮ ಫ್ರೆಂಡ್ಸ್ ಅಥವಾ ನಿಮ್ಮ ನೈಬರ್ ಪಿಯುಸಿ ಪಾಸಾದವರಿಗೆ ಮತ್ತು ಪದವಿ ಹೊಂದಿದವರಿಗೆ ಇದನ್ನ ಶೇರ್ ಮಾಡಿ ಧನ್ಯವಾದಗಳು
ಇದೇ ತರ ಹೆಚ್ಚಿನ ಉದ್ಯೋಗ ಮಾಹಿತಿ.ಇಂಪಾರ್ಟೆಂಟ್ ಕರೆಂಟ್ ಆಫೀಸ್. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಇಂಪಾರ್ಟೆಂಟ್ ನೋಟ್ಸ್ ಗಳು ಹಾಕಲಾಗುವುದು