ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ ಪ್ರಧಾನ ವ್ಯವಸ್ಥಾಪಕರು. ವ್ಯವಸ್ಥಾಪಕರು. ಹಿರಿಯ ವ್ಯವಸ್ಥಾಪಕರು ಹೀಗೆ ಇನ್ನು ಹಲವು ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಜ್ಜಿ ಹವಾನಿಸಲಾಗಿದೆ
ಅರ್ಜಿ ಸಲ್ಲಿಸುವ ದಿನಾಂಕ
ಅರ್ಜಿ ಸಲ್ಲಿಸುವ ಇಚ್ಛೆವುಳ್ಳ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ದಿನಾಂಕ 4.07.2024 ರಿಂದ 31.07.2024ರಂದು ಸಂಜೆ 5:00 ಒಳಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು
ಹುದ್ದೆಯ ವಿವರ
ಪ್ರಧಾನ ವ್ಯವಸ್ಥಾಪಕರು -1
ವ್ಯವಸ್ಥಾಪಕರು -1
ಹಿರಿಯ ವ್ಯವಸ್ಥೆಪಕರು -4
ಹಿರಿಯ ಸಹಾಯಕರು-13
ಅಟೆಂಡರ್ ಜವಾನ ವಾಚ್ ಮೆನ್ -5
ವಾಹನ ಚಾಲಕ-1
ಹೀಗೆ ಒಟ್ಟು 48 ಹುದ್ದೆಗಳಿಗೆ ಅರ್ಜಿ ಹವಾನಿಸಲಾಗಿದೆ.
ವೇತನ
ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ ನೇಮಕಾತಿ ಆದ ಹುದ್ದೆಗಳ ವೇತನ ಪಟ್ಟಿ
ಆಯಾ ಹುದ್ದೆಗೆ ತಕ್ಕಂತೆ ವೇತನವನ್ನು ನಿಗದಿಪಡಿಸಲಾಗಿದೆ
ಪ್ರಧಾನ ವ್ಯವಸ್ಥಾಪಕರು 44250-60600
ವ್ಯವಸ್ಥಾಪಕರು 30400-51300
ಹಿರಿಯ ವ್ಯವಸ್ಥೆಪಕರು 28100-50100
ಕಿರಿಯ ವ್ಯವಸ್ಥಾಪಕರು 22800-43200
ಹಿರಿಯ ವ್ಯವಸ್ಥಾಪಕರು 21600-40050
ಕಿರಿಯ ಸಹಾಯಕರು 20000-36300
ಅಟೆಂಡರ್ ಜವಾನ ವಾಚ್ ಮೆನ್ 14550-26700
ವಾಹನ ಚಾಲಕರು 14550-26700
ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ ಹುದ್ದೆಗಳಿಗೆ ವಿದ್ಯಾರ್ಹತೆ
ಪ್ರಧಾನ ವ್ಯವಸ್ಥಾಪಕರು: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸ್ನಾತಕೋತ್ತರ ವಿಶ್ವವಿದ್ಯಾಲಯದ ಪದವಿ. ಜೊತೆಗೆ ಕಂಪ್ಯೂಟರ್ ಜ್ಞಾನ ಕನಿಷ್ಠ ಐದು ವರ್ಷ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಕನಿಷ್ಠ 60% ಅಂಕ ಪಡೆದಿರಬೇಕು. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಅಭ್ಯರ್ಥಿಗಳು ಕನಿಷ್ಠ ಶೇಕಡ 45 ಅಂಕ ಪಡೆದಿರಬೇಕು. ಜೆ.ಡಿ.ಸಿ / ಹೆಚ್. ಡಿ.ಸಿ. ಹೊಂದಿದವರಿಗೆ ಆದ್ಯತೆ ನೀಡಲಾಗುವುದು
ವ್ಯವಸ್ಥಾಪಕರು : ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ. ಕಂಪ್ಯೂಟರ್ ಜ್ಞಾನ. ಹಾಗೂ ಕನಿಷ್ಠ 3 ವರ್ಷ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು . ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕನಿಷ್ಠ 60% ಅಂಕ ಪಡೆದಿರಬೇಕು. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಅಭ್ಯರ್ಥಿಗಳು ಕನಿಷ್ಠ ಶೇಕಡ 45 ಅಂಕ ಒಂದಿರಬೇಕು. ಜೆ .ಡಿ.ಸಿ / ಎಚ್ ಡಿ ಸಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಹಿರಿಯ ಸಹಾಯಕ: ಪದವಿ. ಕಂಪ್ಯೂಟರ್ ಜ್ಞಾನ. ಅಂಕ ಪರ್ಸೆಂಟೇಜ್ ಈ ಹುದ್ದೆವು ಸೇಮ್ ಇದೆ
ಅಟೆಂಡರ್ ಜವನ ವಾಚ್ ಮೆನ್ : ಎಸ್ ಎಸ್ ಎಲ್ ಸಿ. ಆಗಿರಬೇಕು ಇದಕ್ಕೂ ಈ ಹುದ್ದೆಗೂ ಸಹ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 60%.ಎಸ್ಸಿ ಎಸ್ಟಿ ಪ್ರವಗ1 ಅಭ್ಯರ್ಥಿಗಳಿಗೆ ಶೇಕಡ 45 ಪರ್ಸೆಂಟ್ ಅಂಕ ಪಡೆದಿರಬೇಕು.
ವಾಹನ ಚಾಲಕ: ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು . ವರ್ಗ ಅಂಕ ಇದಕ್ಕೂ ಸೇಮ್ ಅನ್ವಯವಾಗಲಿದೆ. ಅಭ್ಯರ್ಥಿಗಳು ವಾಹನ ಚಾಲನೆಯ ಚಾಲ್ತಿ (ಎಲ್ಎಂವ್ಹಿ ) ಲೈಸೆನ್ಸ್ ಹೊಂದಿರತಕ್ಕದ್ದು
ನಿಮಗೇನಾದರೂ ಆರ್ಟಿಕಲ್ ಓದಲು ಬೋರಿಂಗ್ ಆಗಿದ್ದರೆ ವಿಡಿಯೋ ನೋಡಿ
ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ 2024ರ ನೇಮಕಾತಿ
ವಯೋಮಿತಿ
ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಕೊನೆಯ ದಿನಕ್ಕೆ 18 ವರ್ಷ ಆಗಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 38 ವರ್ಷ ಮೀರಿದ ಬರದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಿರಬಾರದು. ಮಾಜಿ ಸೈನಿಕ ಅಭ್ಯರ್ಥಿಯು ಭಾರತ ಶಸ್ತ್ರ ಪಡೆಯಲಿ ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು ಅವರು ಸಲ್ಲಿಸಿದ ಸೇನೆಯ ಜೊತೆಗೆ ಮೂರು ವರ್ಷ ವಯೋಮಿತಿಯ ರಿಯಾಯಿತಿಗೆ ಅರ್ಹರಾಗಿರುತ್ತಾರೆ ಆದರೆ ಅವರ ವಯಸ್ಸು 45 ವರ್ಷ ಮೀರಿರಬಾರದು
ವಿಧವೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಮೇಲ್ಕಂಡಂತೆ ನಿಗದಿಪಡಿಸುವ ವಯೋಮಿತಿಗೆ 10 ವರ್ಷ ಸೇರಿಸಿ ಪರಿಗಣಿಸಲಾಗುವುದು.
ಅರ್ಜಿ ಶುಲ್ಕ
ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ 2024ರ ನೇಮಕಾತಿ ಸಾಮಾನ್ಯ ಹಾಗೂ ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ 1,200 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 600 ಅರ್ಜಿ ಸುಲ್ಕ ಪಾವತಿಸಬೇಕು
ಅರ್ಜಿ ಸಲ್ಲಿಸುವ ವಿಧಾನ
ಬ್ಯಾಂಕಿನ ವೆಬ್ಸೈಟಿನ ಮೂಲಕ ಪ್ರಚಾರಪಡಿಸಿದ ಲಿಂಕ್ ಮೂಲಕ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿಯನ್ನು ಸಲ್ಲಿಸುವಾಗ ಆಯಾ ಹುದ್ದೆಗಳ ಅರ್ಜಿಗಳನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಆನ್ಲೈನಲ್ಲಿ ದಿನಾಂಕ 4-7-2024 ರಿಂದ 31.07.2024ರ ವರೆಗೆ ಸಂಜೆ 5:00 ವರೆಗೆ ಅವಕಾಶವಿರುತ್ತದೆ.
ಅರ್ಜಿಯಲ್ಲಿರುವ ಎಲ್ಲಾ ಅಂಕಗಳನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರಿಜ್ಞಾನ ಕಡ್ಡಾಯವಾಗಿರುತ್ತದೆ.ಕಂಪ್ಯೂಟರ್ ಇಂಜಿನಿಯರ್ ಹಾಗೂ ವಾಹನ ಚಾಲಕರಿಗೆ ಪ್ರಾವೀಣ್ಯತೆ ಪರೀಕ್ಷೆ ಹಾಗೂ ಸಂದರ್ಶನ ಜರುಗಿಸಲಾಗುವುದು
ಆಯ್ಕೆ ವಿಧಾನ
ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ 2024ರ ನೇಮಕಾತಿ ಅಟೆಂಡರ್ ಜವಾನ ವಾಚ್ಮೆನ್ ಹಾಗೂ ವಾಹನ ಚಾಲಕ ಇವರಿಗೆ ಹೊರತುಪಡಿಸಿ ವಿವಿಧ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡವಾರು ಅಂಕದ ಆಧಾರದ ಮೇಲೆ ಲಿಖಿತ ಪರೀಕ್ಷೆ ಕರೆಯಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇಕಡ 85 ಕ್ಕೆ ಇಳಿಸಿ 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಇದರೊಂದಿಗೆ ಕಂಪ್ಯೂಟರ್ ಇಂಜಿನಿಯರ್ ಇವರಿಗೆ ಪ್ರಾವಿಣ್ಯತಾ ಪರೀಕ್ಷೆ ನಡೆಸಲಾಗುವುದು.
ಲಿಖಿತ ಪರೀಕ್ಷೆಯನ್ನು ಈ ಕೆಳಕಂಡ ವಿಷಯದ ಮೇಲೆ ನಡೆಸಲಾಗುವುದು.
ಕನ್ನಡ ಭಾಷಾ 40
ಸಾಮಾನ್ಯ ಜ್ಞಾನ:30
ಇಂಗ್ಲಿಷ್ ಭಾಷೆ 30
ಸಹಕಾರ ಮತ್ತು ಬ್ಯಾಂಕಿಂಗ್ 100
ಒಟ್ಟು 200
ಅಟೆಂಡರ್ ಜವಾನ ವಾಚ್ ಮ್ಯಾನ್ ಹಾಗೂ ವಾಹನ ಚಾಲಕ ಹುದ್ದೆಗಳಿಗೆ ನಿಗದಿಪಡಿಸಿದ. ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಶೇಕಡವಾರು ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಮೌಖಿಕ ಸಂದೇಶಕ್ಕೆ ಕರೆಯಲಾಗುವುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದಿನಾಂಕ.ಸ್ಥಳ ಮತ್ತು ಸಮಯ ಇವುಗಳ ವಿವರವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು