ಉದ್ಯೋಗದೊಂದಿಗೆ 4 ವರ್ಷಗಳ B. ಟೆಕ್ ಕೋರ್ಸ್ ಪೂರ್ಣಗೊಳಿಸುವ ಅವಕಾಶವನ್ನು ಭಾರತೀಯ ನೌಕಾಪಡೆಯು ಆ ವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಒದಗಿಸುತ್ತಿದೆ. ನೌಕಾಪಡೆಯಲ್ಲಿ ನೇಮಕಾತಿ10+2
2024ರ ಭಾರತೀಯ ನೌಕಾಪರಿಯ ಹುದ್ದೆಗಳು
B. ಟೆಕ್ ಕೆಡೆಟ್ ಎಂಟ್ರಿ ಸ್ಕೀಮ್ ನ ಅನ್ವಯ ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಾಗರ ಸಂಚಾರಿ ಯಾಗುವ ಆ ಮೂಲಕ ದೇಶ ಸೇವೆಗೆ ಸಜ್ಜಾಗೋ ವ್ಯಕ್ತಿಯನ್ನು ಹುಡುಕುತ್ತಿರುವ ಉದ್ಯೋಗ ಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜುಲೈ 20ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ. ಮತ್ತು ವೇತನ
ಅಭ್ಯರ್ಥಿಗಳು 2-7-2005 ರಿಂದ 01-02-2008 ರ ನಡುವೆ ಜನಿಸಿದವರಾಗಿರಬೇಕು. ಸಂಸ್ಥೆಯ ನಿಯಮನುಸಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆ
ಭಾರತೀಯ ನೌಕಾಪಡೆಯ ನೇಮಕಾತಿ ಅಧಿಸೂಚನೆ 2024 ರಂದು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಅರ್ಹತ ಮಾನದಂಡಗಳನ್ನು ಹೊಂದಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ Www. Joinindiannavy. gov. in ಈ ವೆಬ್ ಸೈಟ್ ಗೆ ಹೋಗಿ ಕೇಳಿದ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು ನಿಮ್ಮ ಇತ್ತೀಚಿನ ಭಾವಚಿತ್ರ ಜೊತೆಗೆ ಅಗತ್ಯ ಪ್ರಮಾಣ ಪತ್ರಗಳು ದಾಖಲೆಗಳ ಸ್ಕ್ಯಾನ್ ಮಾಡಿದ ಪತ್ರಿಕೆಗಳನ್ನು ಅಪ್ಲೋಡ್ ಮಾಡಿ ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ನಂತರ ಎಸ್ ಎಸ್ ಬಿ ಸಂದರ್ಶನ ಆನಂತರ ವೈದ್ಯಕೀಯ ಪರೀಕ್ಷೆ ತದನಂತರ ಪೊಲೀಸ್ ವೆರಿಫಿಕೇಶನ್ ಇದೆಲ್ಲಾ ಆದ ನಂತರ ವೈಯಕ್ತಿಕ ಪರೀಕ್ಷೆ ಇವೆಲ್ಲವನ್ನೂ ಆಧರಿಸಿ ಹುದ್ದೆಗೆ ಆಯ್ಕೆ ಮಾಡಲಾಗುವುದು.
ನಿಮಗೆ ಓದಲು ಏನಾದರೂ ಬೋರಿಂಗ್ ಆಗಿದ್ದರೆ ನಿಮಗಾಗಿ 2 ನಿಮಿಷದ ವಿಡಿಯೋ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 20ರೊಳಗೆ ಅರ್ಜಿ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ joinindiannavy. gov. in