national mineral development corporation(nmdc )recruitment

national mineral development corporation(nmdc )recruitment ನಲ್ಲಿ2024ರ ಹೊಸ ಹುದ್ದೆಗಳ ನೇಮಕಾತಿಗೆ ಅರ್ಸೂಚನೆ ಹೊರಡಿಸಲಾಗಿದೆ

national mineral development corporation(nmdc )recruitment ನಲ್ಲಿ

(nmdc )recruitment

 ಸಿವಿಲ್. ಮೆಕಾನಿಕಲ್. ಪರ್ಸನಲ್ .ಎಲೆಕ್ಟ್ರಿಕಲ್ . ಮೆಟೀರಿಯಲ್ ಮ್ಯಾನೇಜ್ಮೆಂಟ್  . ಕಂಪ್ಯೂಟರ್ ಅಂಡ್ ಇನ್ಫಾರ್ಮಶನ್ ಟೆಕ್ನಾಲಜಿ .

ನಲ್ಲಿ2024ರ ಹೊಸ ಹುದ್ದೆಗಳ ನೇಮಕಾತಿಗೆ ಅರ್ಸೂಚನೆ ಹೊರಡಿಸಲಾಗಿದೆ

ಪ್ರಾಜೆಕ್ಟ್ ಮಾನಿಟರಿಂಗ್ ಸೇಲ್        . ಎನ್ವಿರಾನ್ಮೆಂಟ್ಕಾ .ರ್ಪೊರೇಟ್  ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನ್ನು ಮುಂತಾದ ಹುದ್ದೆಗಳು ಕರೆಯಲಾಗಿದೆ

ಭಾರತದ ಅತಿದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಮತ್ತು ರಫ್ತುದಾರ ಸಂಸ್ಥೆಯಾದ

ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ಛತ್ತೀಸ್‌ಗಡ ಮತ್ತು ಕರ್ನಾಟಕದ ಮೂರು ಯಾಂತ್ರೀಕೃತ ಗಣಿಗಳಿಂದ 35 ಮಿಲಿಯನ್ಟನ್‌ಗಳಿಗಿಂತ ಹೆಚ್ಚು ಕಬ್ಬಿಣದ ಅದಿರನ್ನುಉತ್ಪಾದಿಸುತ್ತದೆ.ಪ್ರಸ್ತುತ ಈ ಸಂಸ್ಥೆಯುಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿಮಾಡಲು ಪದವಿಪೂರ್ಣಗೊಳಿಸಿದ ಅರ್ಹಅಭ್ಯರ್ಥಿಗಳಿಂದಅರ್ಜಿ ಆಹ್ವಾನಿಸಿದೆ. ಆಸಕ್ತರು ಜು.18ರೊಳಗೆ ಆನ್‌ಲೈನ್ಮೂಲಕ ಅರ್ಜಿಸಲ್ಲಿಸಬಹುದು.ವೇತನ: ಹುದ್ದೆಗಳಿಗೆಅನುಗುಣವಾಗಿ60,000-90,000.ವೇತನ ನಿಗದಿ ಪಡಿಸಲಾಗಿದೆ   

ಹುದ್ದೆಗಳ ವಿವರ

ಸಿವಿಲ್ 9 ಮೆಕಾನಿಕಲ್ 5 ಪರ್ಸನಲ್ 21 ಎಲೆಕ್ಟ್ರಿಕಲ್ 3 ಮೆಟೀರಿಯಲ್ ಮ್ಯಾನೇಜ್ಮೆಂಟ್   1 ಸರ್ವೆ 2 ಕಂಪ್ಯೂಟರ್ ಅಂಡ್ ಇನ್ಫಾರ್ಮಶನ್ ಟೆಕ್ನಾಲಜಿ  4 ಸೇಫ್ಟಿ  8 ಪ್ರಾಜೆಕ್ಟ್ ಮಾನಿಟರಿಂಗ್ ಸೇಲ್        13ಲಾ 11 ಎನ್ವಿರಾನ್ಮೆಂಟ್ 2 ಕಾರ್ಪೊರೇಟ್  ಸೋಶಿಯಲ್ ರೆಸ್ಪಾನ್ಸಿಬಿಲಿಟಿ 2

ವಿದ್ಯಾ ಹರ್ತೆ

national mineral development corporation(nmdc )recruitment ನಲ್ಲಿ

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್. ಮೆಕಾನಿಕಲ್ ಇಂಜಿನಿಯರಿಂಗ್. ಕಾನೂನು ಕೈಗಾರಿಕಾ ಸುರಕ್ಷತೆಯಲ್ಲಿ ಪದವಿ. ಡಿಪ್ಲೋಮಾ ಇನ್ ಮೈನಿಂಗ್. ಎಂಬಿಎ. ಬಿಇ. ಬಿ ಟೆಕ್. ಎಂಸಿಎ. ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಹೊಂದಿರಬೇಕು

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುವ ಮೂಲಕ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ

ವಯೋಮಿತಿ

ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು ಜುಲೈ 18 2024ಕ್ಕೆ ಅನ್ವಯವಾಗುವಂತೆ 45 ವರ್ಷದೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ. ಎಸ್ಸಿ .ಎಸ್ ಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋ ಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಸಲ್ಲಿಕೆ

ಆಸಕ್ತ ಅಭ್ಯರ್ಥಿಗಳು nmdc. Com .in ವೆಬ್ಸೈಟ್ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು

ಅಧಿಸೂಚನೆಗಾಗಿ

ಡಿಯೋಗಾಗಿ ಕ್ಲಿಕ್ ಮಾಡಿ

https://bit.ly/3XLFLid ಹೆಚ್ಚಿನ ಮಾಹಿತಿಗಾಗಿ nmdc. Com. In ಈ ವೆಸೈಟ್ ಓಪನ್ ಮಾಡಿ ಮಾಹಿತಿ ತಿಳಿದು ಕೊಳ್ಳಿ

Leave a Reply

Your email address will not be published. Required fields are marked *