ಭಾರತೀಯ ಆರ್ಮಿಯಲ್ಲಿ ಕೆಲಸ ಮಾಡಲು ನೀವೇನಾದರೂ ಬಯಸುತ್ತಿದ್ದರೆ ಇದೊಂದು ಸುವರ್ಣ ಅವಕಾಶ.ಹೌದು ಭಾರತೀಯ ವಾಯು ಪಡೆಯಲಿ ಹುದ್ದೆಗಳ ನೇಮಕವನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಹಾಗಾದರೆ ಈ ಹುದ್ದೆಯನ್ನು ಯಾವ ರೀತಿ ಅಪ್ಲಿಕೇಶನ್ ಹಾಕುವುದು ಇದಕ್ಕೆ ಬೇಕಾಗುವ ಅರ್ಹತೆಗಳೇನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ
ವಾಯುಪಡೆ ಅಗ್ನಿವೀರ್ ಹುದ್ದೆ ಗೆ ಅಪ್ಲಿಕೇಶನ್ ಹಾಕಲು ವಿದ್ಯಾರ್ಥಿಯ ಅರ್ಹತೆಗಳೇನು?
ಭಾರತೀಯ ವಾಯುಪಡೆಯಲ್ಲಿ ಕೆಳಹಂತದ ಹುದ್ದೆಗಳಿಗಾಗಿ 12ನೇ ತರಗತಿ ಪಾಸಾದವರು ಡಿಪ್ಲೋಮೋ ಪದವೀಧರರು ಹಾಗೂ ಕೈಗಾರಿಕಾ ತರಬೇತಿ ಪಡೆದವರು ಇದರ ಜೊತೆಗೆ ಕನಿಷ್ಠ ಶೇಕಡ 50 ಪರ್ಸೆಂಟ್ ನೊಂದಿಗೆ ಪಾಸಾಗಿರಬೇಕು ಇಂಗ್ಲಿಷ್ ಸಬ್ಜೆಕ್ಟ್ ನಲ್ಲೂ ಸಹ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು
ವಾಯುಪಡೆಯಲ್ಲಿ ಅಗ್ನಿವೀರ್ ಹುದ್ದೆಗಳು ಎಷ್ಟು ವರ್ಷದವರೆಗೆ ಅನ್ವಯವಾಗಲಿದೆ
ಅಗ್ನಿಪಥ ಯೋಜನೆಯ ಅಗ್ನಿವೀರರ ಹುದ್ದೆಯ ಅವಧಿ 4 ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ
ಅಗ್ನಿವೀರ್ ಹುದ್ದೆಗಳ ನೇಮಕಕ್ಕೆ ವಯೋಮಿತಿ ಅರ್ಹತೆಗಳೇನು??
ವಯೋಮಿತಿ ನೋಂದಣಿ ದಿನಕ್ಕೆ ಅನ್ವಯಿಸಿ ಗರಿಷ್ಠ ವಯೋಮಿತಿ 21 ವರ್ಷದವರೆಗೆ ಪರಿಗಣಿಸಲಾಗುತ್ತದೆ ಅಂದರೆ 2004 ಜನವರಿ 3 ತಿಂಗಳಿನಿಂದ 2008 ಜುಲೈ 3 ರ ನಡುವೆ ಜನಿಸಿದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
ವಾಯುಪಡೆ ಇಲ್ಲಿ ಅಗ್ನಿವೀರ್ ಹುದ್ದೆಗಳ ಬಗ್ಗೆ ನಿಮಗೆ ಓದುವುದು ಸ್ವಲ್ಪ ಬೋರಿಂಗ್ ಆಗಿದ್ದರೆ ನಿಮಗಾಗಿ ವಿಡಿಯೋವಿದೆ ಕ್ಲಿಕ್ ಮಾಡುವುದರ ಮೂಲಕ ವಿಡಿಯೋವನ್ನು ವೀಕ್ಷಿಸಬಹುದು https://youtu.be/7bKfEFsjS-E
ಮೇಲೆ ಇರುವ ಲಿಂಕ್ ಅನ್ನು ಒತ್ತಿ
ಈ ವಿಡಿಯೋದಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ಈ ಹುದ್ದೆಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ ಕ್ಲಿಕ್ ಮಾಡಿ ನೋಡಬಹುದು
ವಾಯುಪಡೆಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಹತೆ ಹಾಗೂ ವಯಸ್ಸಿನ ಅರ್ಹತೆ ಹೊಂದಿದ ಅಭ್ಯರ್ಥಿಗಳು agnipathvayu.cdac.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಅರ್ಜಿ ಸಲ್ಲಿಸ ಬಹುದು
ವಾಯುಪಡೆಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಕ್ಕೆ ಅಪ್ಲಿಕೇಶನ್ ದಿನಾಂಕ ಹಾಗೂ ಕೊನೆಯ ದಿನಾಂಕ ಏನು?
ಅರ್ಜಿ ಸಲ್ಲಿಸುವ ದಿನಾಂಕ ಜುಲೈ 8 ರಿಂದ ಜುಲೈ 28ರವರೆಗೆ ಅರ್ಜಿ ಸಲ್ಲಿಸಬಹುದು/.
ವಾಯುಪಡೆಯಲ್ಲಿ ಅಗ್ನಿವೀರ್ ಹುದ್ದೆಗಳ ನೇಮಕಕ್ಕೆ ಆಯ್ಕೆ ವಿಧಾನ ಯಾವೆಲ್ಲ ರೀತಿ ನಡೆಯಲಿದೆ ?
ಆಯ್ಕೆ ವಿಧಾನ ಆನ್ಲೈನ್ ಪರೀಕ್ಷೆಯಲ್ಲಿ ಆಯ್ಕೆ ಆದವರನ್ನು ದೈಹಿಕ ಸಹಿತ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ ದೈಹಿಕ ಪರೀಕ್ಷೆಯಲ್ಲಿ ಪುರುಷರಿಗೆ 7 ನಿಮಿಷದಲ್ಲಿ 1.6 ಕಿಲೋಮೀಟರ್ ಓಟ ಮಹಿಳೆಯರಿಗೆ 8 ನಿಮಿಷ ಪುಷ್- ಅಪ್. ಸಿಟ್ -ಅಪ್ ಗಳನ್ನು ಮಾಡಿಸಲಾಗುತ್ತದೆ ಇದರ ಬಳಿಕ ವಾಯುಪಡೆಯ ಸೇನೆಯ ವಾತಾವರಣಕ್ಕೆ ಅವರು ಅಂದುಕೊಳ್ಳುತ್ತಾರೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲಾಗುತ್ತದೆ ಇದೆಲ್ಲಾ ಆದ ನಂತರ ವೈದ್ಯಕೀಯ ಪರಿಷೆ ಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
ಈ ಹುದ್ದೆಗೆ ಸಂಬಂಧಿಸಿದ 1:30 ನಿಮಿಷದ ವಿಡಿಯೋ ಲಿಂಕ್ ಅನ್ನು ಒತ್ತಿ ನೋಡಿ