ವಿಶ್ವವಿದ್ಯಾಲಯ ಮಟ್ಟದಲಿಯೇ ಸ್ವಯಂ ಪರೀಕ್ಷೆ
ಉಚಿತ ಆನ್ಲೈನ್ ಕೋರ್ಸ್ ಗಳಿಗೆ ಬಾರಿ ಬೇಡಿಕೆ /UGC ಇಂದ ಮಾರ್ಗಸೂಚಿಇದರಿಂದ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿಶ್ವವಿದ್ಯಾಲಯದಲ್ಲಿಯೇ ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.ವಿಶ್ವವಿದ್ಯಾಲಯ ಮಟ್ಟದಲಿಯೇ ಸ್ವಯಂ ಪರೀಕ್ಷೆ ಆನ್ಲೈನ್ ಕೋರ್ಸ್ ಗಳ ಪರೀಕ್ಷೆಯನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆಸಲು ಸ್ವಯಂ ಮಂಡಳಿ ಅನುಮತಿ ನೀಡಿದೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.ವಿಶ್ವವಿದ್ಯಾಲಯ ಮಟ್ಟದಲಿಯೇ ಸ್ವಯಂ ಪರೀಕ್ಷೆ ಹಿಂದಿನ ವರ್ಷದಲ್ಲಿ ಸ್ವಯಂ ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ NTA ಹಾಗೂ ರಾಷ್ಟ್ರೀಯ ತಂತ್ರಜ್ಞಾನಾದರಿತ ಕಲಿಕಾ…