sbi 1040 ಹೊಸ ಹುದ್ದೆಗಳು
SBI ನಲ್ಲಿ ಭಾರಿ ಸಂಬಳದ 1040 ಹುದ್ದೆಗಳು ವಾರ್ಷಿಕ 66 ಲಕ್ಷ ರೂ ವರೆಗೆ ಪಡೆಯುವ ಅವಕಾಶ . ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಿವಿಧ ವಲಯಗಳಲ್ಲಿ ಸ್ಪೆಷಲಿಸ್ಟ್ ಕೇಡರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣಿತಿ. ಉತ್ತಮ ಅನುಭವ. ಪಡೆದವರನ್ನು ಈ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಜೊತೆಗೆ ಈ ಹುದ್ದೆಗೆ ಆಯ್ಕೆ ಆದವರಿಗೆ 2-5 ಲಕ್ಷ ರೂ ವರೆಗೆ ವೇತನ ನೀಡಲಾಗುತ್ತದೆ. ಸಂದರ್ಶನ ವೇಳೆ ಅಭ್ಯರ್ಥಿಯ ಸಾಮರ್ಥ್ಯವನ್ನು ಆಧರಿಸಿ ವೇತನವನ್ನು…